Saturday 5 September 2015

Guru Sakshat Parabrahma

ಕರ್ನಾಟಕದ ಕಾವೇರಿ ನೀರು, ಕೊಡಗಿನ ಕಾಫಿ ಬೀಜ,
ಮಂಡ್ಯದ ಸವಿ ಸಕ್ಕರೆ, ಬೆಂಗಳೂರಿನ ಹಾಲು,
ಇವೇಲ್ಲವು ಸೇರಿ ಕಾಫಿಯಾಗಿ ನಮಗೆ ಬರುವ
ತಲೆ ನೋವು ಹೇಗೆ ಹೋಗಲಾಡಿಸುತ್ತದಯೋ...
ಅದೇ ರೀತಿ ನಮ್ಮ ಪ್ರೀತಿಯ ಶಿಕ್ಷಕರಾದ ನೀವೆಲ್ಲರೂ
ನಮ್ಮಲಿರುವ ಅಜ್ಞಾನವನ್ನು ಹೋಗಲಾಡಿಸಿ
ಜ್ಞಾನವನ್ನುತುಂಬಿ ನಮ್ಮನ್ನು ಈ ದೇಶದ ಒಳ್ಳೆಯ
ಪ್ರಜೆಗಳನ್ನಾಗಿ ಮಾಡುತ್ತಿರಿ.

ತಮಗೆಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು!

Above, independence day speech from one of the student in Turahalli school :) Unlike private schools where alert parents track, guide and decide future of their kids, in these government schools future of kids solely depends on dedication of teachers. Fortunately we still have and continue to have genuine teachers working for government schools trying to build future of kids. We see god in them!

Guru brahma, guru vishnu,
Guru devo maheshwara
Guru sakshat parabrahma
Tasmai shri guruve namah!

No wonder kids were so restless till they got cake for their beloved teacher.





No comments:

Post a Comment